Friday, July 16, 2010
Sunday, July 4, 2010
ಕೇಂದ್ರ ಸರ್ಕಾರಿ ನೌಕರಿಯುಳ್ಳ ವರ

- ಹೆಸರು : ಯೋಗಿಶ್ ಕೆ.
- ವಿಧ್ಯಾರ್ಹತೆ : M.Com
- ಉದ್ಯೋಗ : ಭಾರತೀಯ ಅಂಚೆ ಇಲಾಖೆಯಲ್ಲಿ ಅಂಚೆ ಸಹಾಯಕ (Postal Asst.,),Department of Post, Govt of India.
- ಸಂಬಳ /ಅನುಭವ : 17,ooo +, 3 yrs
- ಜಾತಿ : ಒಕ್ಕಲಿಗ (ಗಂಗಾಡ್ಕರ್
- ಎತ್ತರ :5.8 " ತೂಕ : 70 KG
- ರಾಶಿ: ಧನಸ್ಸು ,
- ನಕ್ಷತ್ರ : ಮೂಲ 2 ನೆe ಪಾದ

- ದೇವರು : ಕಾಲ ಭೈರವೇಶ್ವರ ,ಮುಳಕಾಟಮ್ಮ
- ತಂದೆಯ ಹೆಸರು : ಲೇಟ್ ಕೃಷ್ಣಪ್ಪ ಎಲ್ , ತಾಯಿ: ಸುಮಂಗಳ
- ಕೌಟಂಬಿಕ ವಿವರಗಳು : ಒಬ್ಬ ತಮ್ಮನಿದ್ದಾನೆ. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ,ಖಾಸಗಿ ಉದ್ಯೋಗ. ತಂದೆ ಕನಟ್ರಾಕ್ತರ್ ಆಗಿದ್ದು, ದೈವಾದೀನರಾಗಿದ್ದಾರೆ. ತಾಯಿ ಆರೋಗ್ಯ ಇಲಾಖೆ ಯಲ್ಲಿ (LHV) ಆಗಿ ಕೆಲಸ ದಲ್ಲಿದ್ದಾರೆ. ಸ್ವಂತ ಮನೆ ಇದ್ದು ಮೈಸೂರಿನಲ್ಲಿ ನೆಲೆಸಿದ್ದಾರೆ.
Saturday, July 3, 2010
ವಧು ವರರ ಮಾಹಿತಿ ಬಗ್ಗೆ

" ನಮ್ಮ ವೇದಿಕೆಗೆ ವಧು ವರರ ಮಾಹಿತಿ ಕಳುಹಿಸುವವರು ದಯವಿಟ್ಟು ಈ ಕೆಳಕಂಡ ವಿವರಗಳನ್ನು ಒದಗಿಸಬೇಕಾಗಿ ವಿನಿಂತಿ..."
೦೧.ವಧು /ವರ ನ ಹೆಸರು,ತಂದೆಯ ಹೆಸರು ,ತಾಯಿಯ ಹೆಸರು .
೦೨.ವಿದ್ಯಾರ್ಹತೆ.
೦೩.ಔದ್ಯೋಗಿಕ ವಿವರಗಳು- ಸಂಬಳ ಇತ್ಯಾದಿ .
೦೪ . ಕುಟುಂಬದ ಹಿನ್ನಲೆ -ಫೋಷಕರ ಉದ್ಯೋಗ, ವಾಸಸ್ಥಳ ,ಅಣ್ಣ -ತಮ್ಮ, ಅಕ್ಕ -ತಂಗಿಯ ವಿವರಗಳು.
೦೫.ಸಂಪರ್ಕ ವಿವರಗಳು ,ದೂರವಾಣಿ, ಮಿಂಚೆ ವಿಳಾಸ (ಈ ವಿವರಗಳನ್ನು ಬ್ಲಾಗ್ ನಲ್ಲಿ ಪ್ರಕಟಿಸುವುದಿಲ್ಲ )
೦೬. ಜಾತಿ, ಮನೆ ದೇವರ ವಿವರ, ರಾಶಿ, ಕುಲ ,ಗೋತ್ರ .(ಈ ವಿವರಗಳು ಅವರವರ ಭಾವನೆಗಳಿಗೆ ಸಂಬಂದಿಸಿದ್ದು, ಅಂತರ್ ಜಾತಿ/ಧರ್ಮ ವಿವಾಹ ಆಗಬಯಸುವವರು ಅದನ್ನು ನಮೂದಿಸತಕ್ಕದ್ದು )
೦೭. ವಧು -ವರರ ಭಾವಚಿತ್ರ .
೦೮ .ವಿವರಗಳನ್ನು ನಮ್ಮ ವೇದಿಕೆಯ ಮಿಂಚೆ ಗೆ ಕಳುಹಿಸತಕ್ಕದ್ದು, ನಂತರ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.
ಧನ್ಯವಾದಗಳೊಂದಿಗೆ,
"ಮದುರ ಮೈತ್ರಿ " ವಧು ವರರ ವೇದಿಕೆ.
Subscribe to:
Comments (Atom)