Saturday, July 3, 2010

ವಧು ವರರ ಮಾಹಿತಿ ಬಗ್ಗೆ



" ನಮ್ಮ ವೇದಿಕೆಗೆ ವಧು ವರರ ಮಾಹಿತಿ ಕಳುಹಿಸುವವರು ದಯವಿಟ್ಟು ಈ ಕೆಳಕಂಡ ವಿವರಗಳನ್ನು ಒದಗಿಸಬೇಕಾಗಿ ವಿನಿಂತಿ..."







೦೧
.ವಧು /ವರ ನ ಹೆಸರು,ತಂದೆಯ ಹೆಸರು ,ತಾಯಿಯ ಹೆಸರು .

೦೨.ವಿದ್ಯಾರ್ಹತೆ.

೦೩.ಔದ್ಯೋಗಿಕ ವಿವರಗಳು- ಸಂಬಳ ಇತ್ಯಾದಿ .

೦೪ . ಕುಟುಂಬದ ಹಿನ್ನಲೆ -ಫೋಷಕರ ಉದ್ಯೋಗ, ವಾಸಸ್ಥಳ ,ಅಣ್ಣ -ತಮ್ಮ, ಅಕ್ಕ -ತಂಗಿಯ ವಿವರಗಳು.

೦೫.ಸಂಪರ್ಕ ವಿವರಗಳು ,ದೂರವಾಣಿ, ಮಿಂಚೆ ವಿಳಾಸ (ಈ ವಿವರಗಳನ್ನು ಬ್ಲಾಗ್ ನಲ್ಲಿ ಪ್ರಕಟಿಸುವುದಿಲ್ಲ )

೦೬. ಜಾತಿ, ಮನೆ ದೇವರ ವಿವರ, ರಾಶಿ, ಕುಲ ,ಗೋತ್ರ .(ಈ ವಿವರಗಳು ಅವರವರ ಭಾವನೆಗಳಿಗೆ ಸಂಬಂದಿಸಿದ್ದು, ಅಂತರ್ ಜಾತಿ/ಧರ್ಮ ವಿವಾಹ ಆಗಬಯಸುವವರು ಅದನ್ನು ನಮೂದಿಸತಕ್ಕದ್ದು )

೦೭. ವಧು -ವರರ ಭಾವಚಿತ್ರ .
೦೮ .ವಿವರಗಳನ್ನು ನಮ್ಮ ವೇದಿಕೆಯ ಮಿಂಚೆ ಗೆ ಕಳುಹಿಸತಕ್ಕದ್ದು, ನಂತರ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.

ಧನ್ಯವಾದಗಳೊಂದಿಗೆ,

"ಮದುರ ಮೈತ್ರಿ " ವಧು ವರರ ವೇದಿಕೆ.

5 comments: